SSP scholarship application : SSP ಸ್ಕಾಲರ್ಶಿಪ್ ಅರ್ಜಿ ಪ್ರಾರಂಭ ! ಈ ದಿನಾಂಕದೊಳಗೆ ಅರ್ಜಿ ಹಾಕಿ ಹಣ ಪಡೆಯಿರಿ!

SSP scholarship application : SSP ಸ್ಕಾಲರ್ಶಿಪ್ ಅರ್ಜಿ ಪ್ರಾರಂಭ ! ಈ ದಿನಾಂಕದೊಳಗೆ ಅರ್ಜಿ ಹಾಕಿ ಹಣ ಪಡೆಯಿರಿ!

 

SSP scholarship application : ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ನಮ್ಮ ಲೇಖನವನ್ನು ಓದುತ್ತಿರುವ ತಮಗೆ ಸ್ವಾಗತ. ಈ ಲೇಖನವೂ ನಿಮಗೆ ರಾಜ್ಯ ವಿದ್ಯಾರ್ಥಿವೇತನ ಸ್ಕಾಲರ್ಶಿಪ್ ಕುರಿತು ಮಾಹಿತಿಯನ್ನು ನೀಡುತ್ತದೆ. ಅಂದರೆ ಈಗಾಗಲೇ SSP ಸ್ಕಾಲರ್ಶಿಪ್ ಅರ್ಜಿ ಆರಂಭವಾಗಿದ್ದು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ತಕ್ಷಣ ವಿದ್ಯಾರ್ಥಿಗಳು SSP ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಹಾಕಿ ಯೋಜನೆಯಿಂದ ಆಗುವ ಲಾಭವನ್ನು ಪಡೆದುಕೊಳ್ಳಿ.

ಹೌದು ವಿದ್ಯಾರ್ಥಿಗಳೇ ಎಸ್ ಎಸ್ ಪಿ ಸ್ಕಾಲರ್ಶಿಪ್ ಯೋಜನೆಯ ಅರ್ಜಿ ಈಗಾಗಲೇ ಆರಂಭವಾಗಿ ಕೆಲವು ದಿನಗಳು ಕಳೆದಿದೆ ಇನ್ನೇನು ಅರ್ಜಿ ಕೊನೆಯ ದಿನಾಂಕ ಬಂದುಬಿಟ್ಟಿದೆ. ಆದಕಾರಣ ಇನ್ನೂ ಅರ್ಜಿ ಹಾಕದೆ ಇರುವ ವಿದ್ಯಾರ್ಥಿಗಳು ಕೆಳಗೆ ನೀಡಿರುವ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು ದಾಖಲೆಗಳು ಮತ್ತು ಅರ್ಜಿ ಹಾಕುವ ಕೊನೆಯ ದಿನಾಂಕ ಮಾಹಿತಿಯನ್ನು ತಿಳಿದುಕೊಂಡು ತಪ್ಪದೆ ಅರ್ಜಿ ಹಾಕಿ ಯೋಜನೆಯಿಂದ ವಿದ್ಯಾರ್ಥಿವೇತನವನ್ನು ಪಡೆಯಿರಿ. ನಮ್ಮ ಮಾಧ್ಯಮವು ಪ್ರತಿದಿನ ಇದೇ ರೀತಿಯ ಮಾಹಿತಿಗಳನ್ನು ನಿಮಗೆ ತಿಳಿಸುತ್ತದೆ ಆದ್ದರಿಂದ ಇಂತಹ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮ ಭೇಟಿ ನೀಡಬಹುದು.

 

ಇಂತವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ! ಅರ್ಜಿ ಪ್ರಾರಂಭದ ದಿನಾಂಕ ಯಾವಾಗ?

WhatsApp Group Join Now
Telegram Group Join Now       

 

SSP ಸ್ಕಾಲರ್ಶಿಪ್ ಗೆ ಯಾರು ಅರ್ಜಿ ಹಾಕಬಹುದು?

ಸ್ನೇಹಿತರೆ ssp scholarship ಯೋಜನೆಗೆ ಕೇವಲ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಇನ್ನುಳಿದ ಎಲ್ಲಾ ಬಡ ವರ್ಗದ ರಾಜ್ಯದಲ್ಲಿ ನಾವು ಪ್ರತಿಯೊಂದು ವರ್ಗದ ವಿದ್ಯಾರ್ಥಿಗಳು ಕೂಡ ಯೋಜನೆಗೆ ಅರ್ಜಿ ಸಲ್ಲಿಸಬಹುದು.

SSP scholarship application

10ನೇ ತರಗತಿ ಮುಗಿದ ನಂತರ ಪಿಯುಸಿ, ಡಿಪ್ಲೊಮೊ, ಇನ್ನುಳಿದ ಡಿಪ್ಲೋಮಾ ಕೋರ್ಸ್ ಗಳು ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಗಳಂತಹ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಹಾಕಿ ಯೋಜನೆಯ ಮೂಲಕ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now       

 

ಅರ್ಜಿ ಸಲ್ಲಿಸಲು ಬೇಕಾಗುವ ಡಾಕುಮೆಂಟ್ಸ್ ?

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪ್ರಸ್ತುತ ಶಾಲೆ ಅಥವಾ ಕಾಲೇಜಿನ ಪ್ರವೇಶ ಪತ್ರ
  • ಹಿಂದಿನ ವರ್ಷದ ಅಂಕಪಟ್ಟಿ
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಹಾಸ್ಟೆಲ್ ಸಂಬಂಧಿಸಿದ ಮಾಹಿತಿ

 

SSP ಸ್ಕಾಲರ್ಶಿಪ್ ಗೆ ಕೊನೆಯ ದಿನಾಂಕಗಳು :

  • ಹಿಂದುಳಿದ ಕಲ್ಯಾಣ ಇಲಾಖೆ – 15/02/ 2025
  • ಪರಿಶಿಷ್ಟ ಜಾತಿ & ಪಂಗಡ – 28/02/2025
  • ಆರ್ಯ, ವೈಶ್ಯ ವರ್ಗ – 15/02/2025
  • ತಾಂತ್ರಿಕ ಶಿಕ್ಷಣ ಇಲಾಖೆ – 15/02/2025
  • ಅಲ್ಪ ಸಂಖ್ಯಾತರ ಇಲಾಖೆ – 28/02/2025

 

SSP ಸ್ಕಾಲರ್ಷಿಪ್ ಅರ್ಜಿ ಹಾಕುವುದು ಹೇಗೆ?

ವಿದ್ಯಾರ್ಥಿಗಳೇ ನೀವು ಈ ಸ್ಕಾಲರ್ಷಿಪ್ ಗೆ ಯೋಜನೆಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಹಾಕಬಹುದು ಮತ್ತು ಯಾವುಡದು ಆನ್ಲೈನ್ ಸೆಂಟರ್ ಜಿಯೋ ಭೇಟಿ ನೀಡಿ ನಿಮ್ಮ ದಾಖಲೆಗಳನ್ನೂ ನೀಡಿ ಅರ್ಜಿ ಹಾಕಬಹುದು. ನಿಮ್ಮ ಮೊಬೈಲ್ ಅಲ್ಲಿ ಅರ್ಜಿ ಹಾಕಲು ಬೇಕಾಗುವ ಲಿಂಕ್ ಇಲ್ಲಿ ನೀಡಲಾಗಿದೆ.

 

ಅರ್ಜಿ ಹಾಕಲು ಈ ಲಿಂಕ್ ಬಳಸಿ.

https://ssp.postmatric.karnataka.gov.in/

ವಿದ್ಯಾರ್ಥಿಗಳೇ ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಮೂಲಕ ನಿಮ್ಮ ವಿದ್ಯಾಭ್ಯಾಸ ಮಾಡುತ್ತಿರುವ ವಿಷಯ ಮತ್ತು ತರಗತಿಗೆ ಅನುಸಾರವಾಗಿ ನಿಮಗೆ ವಿಧ್ಯಾಭ್ಯಾಸಕ್ಕೆ ಬೇಕಾಗುವ ವಿಧ್ಯಾರ್ಥಿ ವೇತನ ನೀಡಲಾಗುತ್ತದೆ. ಆದ ಕಾರಣ ಕೊನೆಯ ದಿನಾಂಕ ಮುಗಿಯುವುದರ ಒಳಗೆ ನಿಮಗೆ ಸಂಭಂಧಿಸಿದ ವರ್ಗದಲ್ಲಿ ಅರ್ಜಿ ಹಾಕಿ ತಪ್ಪದೆ ಯೋಜನೆಯ ಲಾಭ ಪಡೆಯಿರಿ.

ಈ ಲೇಖನವು ನಿಮಗೆ ಉಪಯುಕ್ತವಾಗುವ ಮಾಹಿತಿ ಒದಗಿಸಿದೆ ಎಂದು ಭಾವಿಸುತ್ತೇನೆ. ಇಲ್ಲಿಯ ವರೆಗೆ ನಮ್ಮ ಮಾಧ್ಯಮದ ಲೇಖನ ಓದಿದ ತಮಗೆ ಧನ್ಯವಾದಗಳು. ಮತ್ತೆ ಮತ್ತೆ ಇಂತಹ ವಿಷಯಗಳಿಗಾಗಿ ಮಾಧ್ಯಮಕ್ಕೆ ಭೇಟಿ ನೀಡಿ.

 

WhatsApp group link

 

Leave a Comment