CISF recruitment 2025 : 10 ನೆಯ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದು! ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ !

CISF recruitment 2025 : 10 ನೆಯ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದು! ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ !

 

CISF recruitment 2025 : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ನೀವು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ 1124 ಹುದ್ದೆಗಳಿಗೆ ಭರ್ತಿಗೆ ಹೊರಡಿಸಲಾದ ನೇಮಕಾತಿಯ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೇವಲ ಹತ್ತನೆಯ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದು ಆಗಿದೆ. ಆದಕಾರಣ ಆಸಕ್ತಿ ಇರುವ 10 ನಯ ತರಗತಿ ಪಾಸಾದ ವಿದ್ಯಾರ್ಥಿಗಳು ಕೊನೆತನಕ ಲೇಖನ ಓದಿ ಅರ್ಜಿಯನ್ನು ಸಲ್ಲಿಸಿ.

ಹೌದು ಸ್ನೇಹಿತರೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಇಲಾಖೆಯ ಮೂಲಕ ಸುಮಾರು 1124 ಕಾನ್ಸ್ಟೇಬಲ್ ಮತ್ತು ಡ್ರೈವರ್ ಹುದ್ದೆಗಳಿಗೆ ಭರ್ತಿ ಮಾಡಲು ಈಗಾಗಲೇ ಅದೇ ಸೂಚನೆಯನ್ನು ಹೊರಡಿಸಲಾಗಿದೆ ಮತ್ತು ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಹತ್ತನೆಯ ತರಗತಿ ಪಾಸಾದ ಮತ್ತು ಈ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಹಾಕಲು ಸಂಬಂಧಪಟ್ಟ ಅರ್ಜಿಯ ಶುಲ್ಕ, ಅರ್ಜಿಯಾಗಲು ಕೊನೆಯ ದಿನಾಂಕ, ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಮತ್ತು ಹೇಗೆ ಅರ್ಜಿ ಹಾಕಬೇಕು ಎನ್ನುವ ಪ್ರತಿಯೊಂದು ಮಾಹಿತಿ ತಿಳಿಯಲು ಕೆಳಗಿನ ಲೇಖನವನ್ನು ಓದಿ.

 

ರೈತರಿಗೆ ಸರ್ಕಾರದಿಂದ ಸ್ಪ್ರಿಂಕಲ್ರ್ ಸೆಟ್ ಖರೀದಿಗೆ 90% ಸಬ್ಸಿಡಿ! ಅರ್ಜಿ ಹಾಕಲು ಇಲ್ಲಿ ಒತ್ತಿ!

WhatsApp Group Join Now
Telegram Group Join Now       

 

ಕಾನ್ಸ್ಟೇಬಲ್ ಮತ್ತು ಡ್ರೈವರ್ ಹುದ್ದೆಗಳು (CISF recruitment 2025) :

CISF ನ ಮೂಲಕ ಒಟ್ಟು ಸುಮಾರು 1124 ಖಾಲಿ ಇರುವ ಕಾನ್ಸ್ಟೇಬಲ್ ಮತ್ತು ಡ್ರೈವರ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ 02 ಫೆಬ್ರುವರಿ 2025 ರಂದು ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗೆ 10ನೇ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗಳಿಗೆ 21,600 ರಿಂದ 69,100 ರೂಪಾಯಿಯವರೆಗೆ ಪ್ರತಿ ತಿಂಗಳ ಸಂಬಳ ನೀಡಲಾಗುತ್ತದೆ. ಹಾಗಾದರೆ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ವಿವರ ಈ ಕೆಳಗಿನ ನೀಡಲಾಗಿದೆ.

 

ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ?

ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಹತ್ತನೆಯ ತರಗತಿ ಮತ್ತು ಪಿಯುಸಿ ಪಾಸ್ ಆಗಿರಬೇಕು ಹಾಗೂ ವಾಹನ ಚಾಲಕ ಪರವಾನಿಗೆ ಪತ್ರ ಹೊಂದಬೇಕು.

WhatsApp Group Join Now
Telegram Group Join Now       

21 ರಿಂದ 27 ವರ್ಷ ವಯಸ್ಸಿನ ಒಳಗೆ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು .

ಇದನ್ನು ಓದಿ : 

ಅರ್ಜಿ ಶುಲ್ಕ : 

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ PWD/ ಅಂಗವಿಕಲ ವಿಧ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಇದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲಾ ವರ್ಗದ ವಿಧ್ಯಾರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ಇರುತ್ತದೆ.

 

ಪ್ರಮುಖ ದಿನಾಂಕಗಳು :

  • ಅರ್ಜಿ ಆರಂಭದ ದಿನಾಂಕ – 02/02/2025
  • ಅರ್ಜಿ ಕೊನೆಯ ದಿನಾಂಕ – 03/03/2025

 

ಅರ್ಜಿ ಹಾಕುವುದು ಹೇಗೆ ?

ಅಭ್ಯರ್ಥಿಗಳೇ ಈ ಹುದ್ದೆಗಳಿಗೆ ಅರ್ಜಿ ಹಾಕಲು ಮೇಲೆ ತಿಳಿಸಿದಂತಹ ವಿದ್ಯಾರ್ಹತೆಯನ್ನು ಹೊಂದಿದ್ದು ಹುದ್ದೆಯಲ್ಲಿ ಆಸಕ್ತಿ ಇದ್ದರೆ ಈ ಕೆಳಗೆ ನಾವು ನಿಂತಿರುವ ಲಿಂಕ್ ಮೇಲೆ ಒತ್ತಿ ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದು.

 

ಅರ್ಜಿ ಹಾಕಲು ಈ ಲಿಂಕ್ ಬಳಸಿ.

 

ಮೇಲೆ ನೀಡಿದ ಪ್ರೀತಿಯ ಅಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ನಂತರ ನಿಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ತಪ್ಪದೇ ಪಾವತಿ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ. ಈ ಲೇಖನವು ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇನೆ ಇಲ್ಲಿಯವರೆಗೂ ನಮ್ಮ ಲೇಖನ ಓದಿದ್ದಕ್ಕೆ ತಮಗೆ ಧನ್ಯವಾದಗಳು. ಇದೇ ರೀತಿಯ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿರಿ. 

 

1 thought on “CISF recruitment 2025 : 10 ನೆಯ ತರಗತಿ ಪಾಸಾದರೆ ಸಾಕು ಅರ್ಜಿ ಹಾಕಬಹುದು! ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ !”

Leave a Comment