Sprinkler set subsidy : ಸ್ಪ್ರಿಂಕ್ಲರ್ ಸೆಟ್ ಖರೀದಿಗೆ 90% ಸಬ್ಸಿಡಿ ಹಣ ! ರೈತರಿಗೆ ಗುಡ್ ನ್ಯೂಸ್!

Sprinkler set subsidy : ಸ್ಪ್ರಿಂಕ್ಲರ್ ಸೆಟ್ ಖರೀದಿಗೆ 90% ಸಬ್ಸಿಡಿ ಹಣ ! ರೈತರಿಗೆ ಗುಡ್ ನ್ಯೂಸ್!

 

Sprinkler set subsidy : ನಮಸ್ಕಾರ ಸ್ನೇಹಿತರೇ, ನಮ್ಮ ಮಾಧ್ಯಮದ ಇವತ್ತಿನ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನೀವು ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ರಾಜ್ಯದಲ್ಲಿನ ರೈತರಿಗೆ ಕೃಷಿ ಸಿಂಚಾಯಿ ಯೋಜನೆಯ ಮೂಲಕ ಸುಮಾರು 90% ಸಬ್ಸಿಡಿಯಲ್ಲಿ ನೀರು ಪೂರೈಕೆ ಘಟಕಗಳನ್ನು (ಸ್ಪ್ರಿಂಕಲರ್ ಸೆಟ್) ನೀಡಲಾಗುತ್ತದೆ. ಇದನ್ನು ಹೇಗೆ ರೈತರ ಪಡೆದುಕೊಳ್ಳಬೇಕು ಅನ್ನುವ ಮಾಹಿತಿಯ ಕುರಿತು ಇಲ್ಲಿ ತಿಳಿದುಕೊಳ್ಳುತ್ತಿರಿ. ಆದ್ದರಿಂದ ಈ ಲೇಖನವನ್ನು ಕೊನೆಯ ತನಕ ಓದಿ.

ಹೌದು ರೈತರೇ ನಾವು ಮೇಲೆ ತಿಳಿಸಿದ ಹಾಗೆ ರಾಜ್ಯದ ರೈತರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ಈ ಯೋಜನೆಯ ರೈತರಿಗೆ ತಮ್ಮ ಜಮೀನಿಗೆ ಬೆಳೆಗಳಿಗೆ ಉತ್ತಮವಾಗಿ ನೀರು ಪೂರೈಕೆ ಮಾಡಲು ಬೇಕಾಗುವ 90% ಸಬ್ಸಿಡಿ ಹಣದೊಂದಿಗೆ ನೀಡುತ್ತಿದೆ. ಈ ಕೃಷಿ ಸಿಂಚಾಯಿ ಯೋಜನೆಗೆ ಹೇಗೆ ಅರ್ಜಿ ಹಾಕಿ ಉಚಿತ ಸ್ಪ್ರಿಂಕ್ಲರ್ ಸೆಟ್ ಗಳನ್ನು ಹೇಗೆ ಪಡೆಯಬೇಕು? ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಏನು? ಈ ಯೋಜನೆಗೆ ಅರ್ಜಿ ಹಾಕಲು ರೈತರಿಗೆ ಏನು ಅರ್ಹತೆ ಇರಬೇಕು? ಮತ್ತು ರೈತರು ಪ್ರಿಂಕ್ಲರ್ ಶೆಟ್ ಗಳನ್ನು ಪಡೆಯಲು ಹೇಗೆ ಅರ್ಜಿ ಹಾಕಬೇಕು? ಅನ್ನುವ ಮಾಹಿತಿಯ ಕುರಿತು ಈ ಕೆಳಗೆ ತಿಳಿಯೋಣ ಬನ್ನಿ.

ನಮ್ಮ ಲೇಖನದಲ್ಲಿ ನಾವು ಪ್ರತಿದಿನ ಇದೇ ತರಹದ ರೈತರಿಗೆ ಉಪಯೋಗವಾಗುವ, ಸರ್ಕಾರವು ರೈತರಿಗೆ ನೀಡುವ ಹಲವು ಸೌಲಭ್ಯಗಳು ಮತ್ತು ಯೋಚನೆಗಳ ಕುರಿತು ಮಾಹಿತಿಯನ್ನು ನಮ್ಮ ವೆಬ್ಸೈಟ್ ಮೂಲಕ ತಿಳಿಸುತ್ತೇವೆ. ಇಂಥ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಭೇಟಿ ನೀಡಿ ಮತ್ತು ಅವಶ್ಯಕತೆ ಇದ್ದರೆ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

 

WhatsApp Group Join Now
Telegram Group Join Now       

ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ 33,566 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! ಆಸಕ್ತಿ ಇದ್ದವರು ಅರ್ಜಿ ಹಾಕಲು ಇಲ್ಲಿವತಿ!

 

ರೈತರಿಗೆ 90% ಸಬ್ಸಿಡಿಯಲ್ಲಿ ಸ್ಪ್ರಿಂಕ್ಲರ್ ಸೆಟ್ (Sprinkler set subsidy) :

ಸ್ನೇಹಿತರೆ ಸರ್ಕಾರವು ರೈತರಿಗೆ 90% ಸಬ್ಸಿಡಿ ಹಣವನ್ನು ಪ್ರಿಂಟ್ಲರ್ ಸೆಟ್ ಖರೀದಿಗೆ, ಕೃಷಿ ಸಿಂಚಾಯಿ ಯೋಜನೆ ಎಂಬ ಯೋಜನೆಯ ಅಡಿಯಲ್ಲಿ ಹಣವನ್ನು ನೀಡುತ್ತದೆ. ಈ ಯೋಜನೆಗೆ ಅರ್ಜಿ ಹಾಕಿದರೆ 30 ಪೈಪ್ ಗಳು, ಸ್ಪ್ರಿಂಕಲ್ರ್, ಮತ್ತು ಬೇಕಾಗುವ ಇನ್ನಿತರ ಸಲಕರಣೆಗಳು ನೀಡಲಾಗುತ್ತದೆ. ಇವೆಲ್ಲವುಗಳನ್ನು ಪಡೆಯಲು ನೀವು ಕೇವಲ ₹4667 ರೂಪಾಯಿ ಹಣವನ್ನು ಪಾವತಿ ಮಾಡಿದರೆ ಸಾಕು ಇನ್ನುಳಿದ 90% ಹಣವನ್ನು ಸರ್ಕಾರವು ನೀಡುತ್ತದೆ.

Sprinkler set subsidy

WhatsApp Group Join Now
Telegram Group Join Now       

ರೈತರು ತಮ್ಮ ಭೂಮಿಗಳಿಗೆ ನೀರು ಪೂರೈಕೆ ಬೇಕಾಗುವಂತಹ ಉಪಕರಣಗಳನ್ನು ಪಡೆಯಲು ಇದೊಂದು ಉತ್ತಮವಾದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು 90 ಪರ್ಸೆಂಟ್ ಹಣವನ್ನು ಉಳಿಸಬಹುದಾಗಿದೆ. ಆದ್ದರಿಂದ ನೀರು ಪೂರೈಕೆ ಘಟಕಗಳು ಅವಶ್ಯಕತೆ ಇದ್ದರೆ ತಪ್ಪದೇ ಯೋಜನೆಗೆ ಅರ್ಜಿ ಹಾಕಿ ಯೋಜನೆ ಮೂಲಕ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ.

 

ಬೇಕಾಗುವ ದಾಖಲೆಗಳು ಯಾವುವು?

  • ರೈತನ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಹಣಿ ಪತ್ರಗಳು
  • ರೈತನ ಫೋಟೋ
  • ಹೊಲದ ಬೆಳೆ ದೃಢೀಕರಣ ಪತ್ರ
  • 100 ರೂಪಾಯಿ ಸ್ಟ್ಯಾಂಪ್ ಪತ್ರ

 

ಯಾವ ರೈತರು ಅರ್ಜಿ ಸಲ್ಲಿಸಬಹುದು?

ರೈತರು ಕರ್ನಾಟಕಕ್ಕೆ ಸೇರಿದವರಾಗಿರಬೇಕು.

ಅರ್ಜಿ ಹಾಕಲು ಬಯಸುವ ರೈತರು ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿರಬೇಕು.

ಈ ಹಿಂದೆ ರೈತರು ಕಳೆದು ಏಳು ವರ್ಷಗಳಿಂದ ಸರ್ಕಾರದಿಂದ ನೀಡುವ ಪ್ರಿಂಟರ್ ಸೆಟ್ಟುಗಳನ್ನು ಪಡೆದಿರಬಾರದು.

ಸಣ್ಣ ಮತ್ತು ಅತಿ ಸಣ್ಣ ರೈತರು ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

 

ಸ್ಪ್ರಿಂಕ್ಲರ್ ಸಬ್ಸಿಡಿಗೆ ಅರ್ಜಿ ಹಾಕುವುದು ಹೇಗೆ?

ಸ್ನೇಹಿತರ ನೀವು ಪ್ರಿನ್ಟ್ಲರ್ ಸೆಟ್ ಖರೀದಿಗೆ ಸರ್ಕಾರದಿಂದ ನೀಡುವ 90 ಪರ್ಸೆಂಟ್ ಸಬ್ಸಿಡಿ ಹಣವನ್ನು ಪಡೆಯಬೇಕು ಅಂದರೆ ಅರ್ಜಿ ಹಾಕಬೇಕಾಗುತ್ತದೆ. ಅರ್ಜಿ ಹಾಕಲು ನಿಮ್ಮ ಹತ್ತಿರದ, ನಿಮ್ಮ ಊರು ಒಳಪಡುವ ಹೋಬಳಿಯಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬೇಕಾಗುವ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸುಲಭವಾಗಿ ಅರ್ಜಿ ಹಾಕಬಹುದಾಗಿದೆ.

 

ಸರ್ಕಾರದಿಂದ ನೀಡುವಂತಹ ಈ ರೀತಿ ಹಲವು ಯೋಜನೆಗಳನ್ನು ರಾಜ್ಯದಲ್ಲಿನ ಪ್ರತಿಯೊಬ್ಬರಹಿತರು ತಪ್ಪದೆ ಬಳಸಿಕೊಳ್ಳಬೇಕು ಇದರಿಂದ ನಮ್ಮ ಕೃಷಿಯಲ್ಲಿನ ಉತ್ಪಾದನೆ ಹೆಚ್ಚಳ ಕಾಣಬಹುದಾಗಿದೆ. ಅದರಲ್ಲಿ ಪ್ರಿಂಕ್ಲರ್ ಸೆಟ್ ಬಳಸುವುದು ಕೂಡ ಅತಿ ಮುಖ್ಯವಾಗಿದೆ. ಇದರಿಂದ ರೈತರು ತಮ್ಮ ಭೂಮಿಗೆ ಸುಲಭವಾಗಿ ನೀರು ಪೂರೈಕೆ ಮಾಡಬಹುದು ಮತ್ತು ಭೂಮಿಯ ಫಲವತ್ತತೆಯನ್ನು ಕೂಡ ಕಾಪಾಡಿಕೊಳ್ಳಬಹುದು. ಈ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ಪ್ರತಿಯೊಂದು ಮಾಹಿತಿಯನ್ನು ನಿಮಗೆ ತಲುಪಿಸಿದ್ದೇನೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

 

1 thought on “Sprinkler set subsidy : ಸ್ಪ್ರಿಂಕ್ಲರ್ ಸೆಟ್ ಖರೀದಿಗೆ 90% ಸಬ್ಸಿಡಿ ಹಣ ! ರೈತರಿಗೆ ಗುಡ್ ನ್ಯೂಸ್!”

Leave a Comment