KPSC recruitment : ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳು ! ಅರ್ಜಿ ಹಾಕಲು ಬೇಕಾದ ಮಾಹಿತಿ ಇಲ್ಲಿದೆ!
KPSC recruitment : ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ಲೇಖನವು ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ ಆಗಿದೆ. ಏಕೆಂದರೆ kpsc ಕಡೆಯಿಂದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 273 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿ ಹಾಕಲು ಸಂಬಂಧ ಪಟ್ಟ ಪ್ರತಿಯೊಂದು ಮಾಹಿತಿ ನೀವು ಇಲ್ಲಿ ಪಡೆಯಬಹುದು. ಈ ಹುದ್ದೆಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು, ಅರ್ಜಿ ಹಾಕಲು ಬೇಕಾಗುವ ದಾಖಲೆಗಳು, ಅರ್ಜಿ ಹಾಕಲು ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ಹಾಗೂ ಹುದ್ದೆಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ವಿಷಯದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಹೌದು ಸ್ನೇಹಿತರೆ ಕರ್ನಾಟಕ ಲೋಕ ಸೇವಾ ಆಯೋಗವು ಕೃಷಿ ಇಲಾಖೆಯಲ್ಲಿ ಖಾಲಿ ಇರುವ 273 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ ಮತ್ತು ಆಸಕ್ತ ಹಾಗೂ ಅರ್ಹತೆ ಇರುವಂತಹ ಅಭ್ಯರ್ಥಿಗಳಿಗೆ ಅರ್ಜಿ ಹಾಕಲು ಅವಕಾಶ ನೀಡಿದೆ. ಈ ಅಧಿಸೂಚನೆಯಲ್ಲಿ ಇಲಾಖೆಯು ಈ ಹುದ್ದೆಯ ಬಗ್ಗೆ ನೀಡಿದ ಪ್ರತಿಯೊಂದು ವಿವರಗಳ ಕುರಿತು ಮಾಹಿತಿ ತಿಳಿಸಲಾಗುತ್ತದೆ. ಅದಕ್ಕಾಗಿ ಹುದ್ದೆಯಲ್ಲಿ ಆಸಕ್ತಿ ಇರುವವರುಬರ್ಜಿ ಹಾಕಿ.
ಕೃಷಿ ಇಲಾಖೆಯ ಹುದ್ದೆಗಳು (KPSC recruitment) :
ವಿದ್ಯಾರ್ಥಿಗಳೇ ಕೃಷಿ ಇಲಾಖೆಯು ವಿವಿಧ ಹುದ್ದೆಗಳ ಭರ್ತಿಗೆ ಈ ಅಧಿಸೂಚನೆಯನ್ನು ಹೊರಡಿಸಿದ್ದು, ಈಗಾಗಲೇ ಅರ್ಜಿ ಹಾಕುವ ಕೊನೆಯ ದಿನ ಕೂಡ ಮುಕ್ತಾಯಗೊಂಡಿದೆ. ಕೆಲವು ತಾಂತ್ರಿಕ ದೋಷಗಳಿಂದ ಹಲವು ವಿಧ್ಯಾರ್ಥಿಗಳಿಗೆ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಇದರ ಸಲುವಾಗಿ ಮತ್ತೊಮ್ಮೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ತಪ್ಪದೆ ಉಪಯೋಗಿಸಿಕೊಳ್ಳಿ.
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 273 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಕೆಳಗಿನ ಮಾಹಿತಿ ಓದಿ.
200 ರೂ. ನೋಟು ಬಂದ್ ! RBI ನ ಮೂಲಕ ಜನರಿಗೆ ನಕಲಿ ನೋಟಿನ ಬಗ್ಗೆ ವಾರ್ನಿಂಗ್! ಸಂಪೂರ್ಣ ಮಾಹಿತಿ ತಿಳಿಯಿರಿ.
ಹುದ್ದೆಗಳ ವಿವರ :
- ಇಲಾಖೆ : ಕರ್ನಾಟಕ ಲೋಕ ಸೇವಾ ಆಯೋಗ
- ಖಾಲಿ ಹುದ್ದೆಗಳು : ಒಟ್ಟು 271 , ಕೃಷಿ ಅಧಿಕಾರಿ 42 ಮತ್ತು ಸಹಾಯಕ ಕೃಷಿ ಅಧಿಕಾರಿ 231 ಹುದ್ದೆಗಳು
- ಗರಿಷ್ಠ ವಯಸ್ಸು : 18 – 42 ವಯಸ್ಸು
- ಅರ್ಜಿ ಹಾಕಲು ಕೊನೆಯ ದಿನಾಂಕ – 15/02/2025
ಅರ್ಜಿ ಸಲ್ಲಿಸಲು ಅರ್ಹತೆಗಳು :
ಬಿಎಸ್ಸಿ ಮತ್ತು ಬಿ – ಟೆಕ್ ವಿಧ್ಯಾರ್ಥಿಗಳು ಅರ್ಜಿ ಹಾಕಲು ಅವಕಾಶ .
ಹುದ್ದೆಗೆ ಆಯ್ಕೆ ಆದವರಿಗೆ 43,000 ರಿಂದ 83,000 ವರೆಗೆ ಸಂಬಳ ನೀಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಹಾಕಿದ ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ :
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
- ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿ ಗಳಿಗೆ 300 ರೂ ಅರ್ಜಿ ಶುಲ್ಕ ನೀಡಬೇಕಾಗುತ್ತದೆ.
ಹುದ್ದೆಗೆ ಅರ್ಜಿ ಹಾಕುವುದೇ ಹೇಗೆ?
ವಿದ್ಯಾರ್ಥಿಗಳೇ ಈ ಹುದ್ದೆಗೆ ನೀವು ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿದ್ದರೆ, ನಿಮಗೆ ಈ ಹುದ್ದೆಗಳಿಗೆ ಅರ್ಜಿ ಹಾಕಲು ಆಸಕ್ತಿ ಇದ್ದರೆ ಮೊದಲು ಕೆಳಗೆ ಕೊಟ್ಟ ಲಿಂಕ್ ಮೇಲೆ ಒತ್ತಿ, ಹುದ್ದೆಯ ಸಂಪೂರ್ಣ ವಿವರವನ್ನು ತಿಳಿದುಕೊಂಡು, ನಂತರ ಅರ್ಜಿಯನ್ನು ಮುಂದುವರೆಸಿ.
ಅರ್ಜಿ ಹಾಕಲು ಈ ಲಿಂಕ್ ಬಳಸಿ
www.kpsc.kar.nic.in/
ವಿದ್ಯಾರ್ಥಿಗಳೇ ನೀವು ಈ ಲಿಂಕ್ ಬಳಸಿ ನಿಮ್ಮ ಮೊಬೈಲ್ ಮೂಲಕವೇ ಈ ಹುದ್ದೆಗೆ ಅರ್ಜಿ ಹಾಕಬಹುದು, ನಿಮಗೆ ಅರ್ಜಿ ಹಾಕಲು ಬರುವುದಿಲ್ಲ ಅಂದರೆ ಯಾವುದಾದರೂ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಹಾಕಬಹುದು. ನೀವು ಮೊಬೈಲ್ ಅಲ್ಲಿಯೇ ಅರ್ಜಿ ಹಾಕಲು ಈ ಮೇಲಿನ ಲಿಂಕ್ ಅನ್ನು ಬಳಸಿ.
ಕೊನೆಯ ತನಕ ನಮ್ಮ ಮಾಧ್ಯಮದ ಈ ಲೇಖನವನ್ನು ಓಡಿದಕ್ಕೆ ತಮಗೆ ಧನ್ಯವಾದಗಳು. ಇದೆ ರೀತಿಯ ಇನ್ನು ಮಾಹಿತಿ ಗಳಿಗಾಗಿ ನಮ್ಮ WhatsApp group follow ಮಾಡಿಕೊಳ್ಳಿರಿ.