Jio best recharge plans : ಅತಿ ಕಡಿಮೆ ಬೆಲೆಗೆ ಪ್ರತಿ ದಿನ 2GB ಡೇಟಾ ನೀಡುವ ಹೊಸ ಪ್ಲಾನ್! ಇಲ್ಲಿದೆ ಮಾಹಿತಿ!
Jio best recharge plans : ನಮ್ಮ ಮಾಧ್ಯಮವನ್ನು ಭೇಟಿ ನೀಡಿದ ತಮಗೆ ಈ ಹೊಸ ಲೇಖನಕ್ಕೆ ಸ್ವಾಗತ. ಸ್ನೇಹಿತರೆ ಜಿಯೋ ಸಿಮ್ ಬಳಕೆದಾರರಿಗೆ ಈ ಲೇಖನದ ಮೂಲಕ ಸಿಹಿ ಸುದ್ದಿ ತಿಳಿಸುತ್ತಿದ್ದೇವೆ. ಜಿಯೋ ಸಿಮ್ ಬಳಕೆ ಮಾಡುವವರಿಗೆ ಮುಖೇಶ್ ಅಂಬಾನಿ ಅವರಿಂದ ಭರ್ಜರಿ ಸುದ್ದಿ ಬಂದಿದೆ. ಅದರ ಬಗ್ಗೆ ಇಲ್ಲಿ ಕೆಳಗೆ ತಿಳಿಯಿರಿ. ಈ ವಿಷಯ ಪ್ರತಿಯೊಬ್ಬ ಮೊಬೈಲ್ ಬಳಕೆದಾದರು ತಿಳಿದುಕೊಳ್ಳಲಿ ಬೇಕು. ಅದಕ್ಕಾಗಿ ಕೊನೆಯ ತನಕ ಓದಿ ಪ್ರತಿಯೊಂದು ಮಾಹಿತಿ ನೋಡಿ.
ಹೌದು ಸ್ನೇಹಿತರೆ ಜಿಯೋ ಕಂಪನಿಯ ಮುಖ್ಯಸ್ಥರಾದ ಮುಖೇಶ್ ಅಂಬಾನಿಯವರ ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಅದೇನೆಂದರೆ ಅತಿ ಕಡಿಮೆ ಬೆಲೆಯಲ್ಲಿ ಪ್ರತಿದಿನ ಎರಡು ಜಿಬಿ ಮೊಬೈಲ್ ಡೇಟಾ ನೀಡುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದಾರೆ ಇತರ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯ ತನಕ ಓದಿ.
ನಮ್ಮ ವೆಬ್ಸೈಟ್ನಲ್ಲಿ ನಾವು ನಿಮಗೆ ಪ್ರತಿದಿನ ಉಪಯೋಗವಾಗುವಂತಹ ರಾಜ್ಯದಲ್ಲಿನ ಪ್ರಚಲಿತ ಸುದ್ದಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರಿ ಯೋಜನೆಗಳು ಹೊಸ ಹುದ್ದೆಗಳ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ನೀವು ಪ್ರತಿದಿನ ಮಾಹಿತಿಯನ್ನು ಪಡೆಯಲು ನಮ್ಮ ಮಾಧ್ಯಮವನ್ನು ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸಹ ಜಾಯಿನ್ ಮಾಡಿಕೊಳ್ಳಬಹುದು.
ಜಿಯೋ ಕಂಪನಿಯ ಆಫರ್ (Jio best recharge plans) :
ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಇರುವಂತಹ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಜಿಯೋ ಮೊದಲನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಜಿಯೋ ಕಂಪನಿಯು ಹೊಂದಿದೆ. ಆದ್ದರಿಂದ ಜಿಯೋ ತನ್ನ ಗ್ರಾಹಕರಿಗೆ ಹಲವು ಆಫರ್ ಅನ್ನು ನೀಡುತ್ತಲೇ ಇರುತ್ತದೆ.
ಕಳೆದ ಕೆಲವು ತಿಂಗಳ ಹಿಂದೆ ದೇಶದಲ್ಲಿನ ಎಲ್ಲಾ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಹೆಚ್ಚು ಮಾಡಿತು ಅದರಲ್ಲಿ ಜಿಯೋ ಕೂಡ ಒಂದಾಗಿದೆ. ಇದರಿಂದಾಗಿ ಗ್ರಾಹಕರು ಹೆಚ್ಚು ರಿಚಾರ್ಜ್ ದರವನ್ನು ನೀಡಲು ಆಗಲೇ ಬಿಎಸ್ಎನ್ಎಲ್ ನಂತಹ ಸರ್ಕಾರಿ ಪಡೆದ ಕಡಿಮೆ ಬೆಲೆಗೆ ಸೇವೆಗಳನ್ನು ನೀಡುವಂತಹ ಕಂಪನಿಗೆ ಪೋರ್ಟ್ ಆಗಲು ಪ್ರಾರಂಭಿಸಿದರು. ಇದನ್ನು ತಡೆಗಟ್ಟುವ ಉದ್ದೇಶದಿಂದ ಮುಖೇಶ್ ಅಂಬಾನಿ ಅವರು ತಮ್ಮ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ 2GB ಡೇಟಾ ನೀಡುವ ಹೊಸ ಪ್ಲಾನ್ ಗಳನ್ನು ಪರಿಚಯಿಸಿದ್ದಾರೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
198 ರೂಪಾಯಿಯ ಪ್ಲಾನ್ :
ಸ್ನೇಹಿತರೆ ಜಿಯೋ ಕಂಪನಿಯಿಂದ ಅತಿ ಕಡಿಮೆಯಲ್ಲಿ ನೀಡಲಾಗುವ 2GB ಯ ರಿಚಾರ್ಜ್ ಪ್ಲಾನ್ ಇದಾಗಿದೆ. ಇದರಲ್ಲಿ ನೀವು 14 ದಿನಗಳವರೆಗೆ ಅನಿಯಮಿತ ಕರೆಗಳು ಮತ್ತು ಪ್ರತಿ ದಿನ 100 SMS ಹಾಗೂ ಪ್ರತಿದಿನ ಎರಡು ಜಿಬಿ ಮೊಬೈಲ್ ಡೇಟಾ ಪಡೆಯುವುದರ ಜೊತೆಗೆ ಅನ್ಲಿಮಿಟೆಡ್ 5G ಸೇವೆಯನ್ನು ಕೂಡ ಪಡೆಯಬಹುದು.
349 ರೂಪಾಯಿ ರೀಚಾರ್ಜ್ ಪ್ಲಾನ್ :
ಸ್ನೇಹಿತರೆ ಈ ಜಿಯೋ ರಿಚಾರ್ಜ್ ರಿಪ್ಲೈ ಮಾಡುವ ಮೂಲಕ 28 ದಿನಗಳವರೆಗೆ ಪ್ರತಿದಿನ 2GB ಮೊಬೈಲ್ ಡೇಟಾ ಪಡೆಯಬಹುದು, ಪ್ರತಿ ದಿನ 100 SMS ಪಡೆಯಬಹುದು, ಅನ್ಲಿಮಿಟೆಡ್ ವಾಯ್ಸ್ ಕಾಲ್ಗಳನ್ನು ಪಡೆಯಬಹುದು ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಕೂಡ ಬಳಸಬಹುದು.
629 ರೂಪಾಯಿ ರಿಚಾರ್ಜ್ ಪ್ಲಾನ್ :
ಸ್ನೇಹಿತರೆ ಇದು ಸರಿಸುಮಾರು ಎರಡು ತಿಂಗಳ ಅಂದರೆ 56 ದಿನಗಳ ರಿಚಾರ್ಜ್ ಪ್ಲಾನ್ ಆಗಿದ್ದು ಇದರಲ್ಲಿ ನೀವು 56 ದಿನಗಳವರೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್, 100 SMS ಮತ್ತು ಪ್ರತಿದಿನ 2GB ಮೊಬೈಲ್ ಡೇಟಾ ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಕೂಡ ಪಡೆಯಬಹುದು. ಈ ರೀಚಾರ್ಜ್ ಪ್ಲಾನ್ ಒಂದು ಒಳ್ಳೆಯ ಆಯ್ಕೆಯಾಗಿದೆ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ, ಜೊತೆಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಮುಂದೆ ಪ್ರತಿ ದಿನ ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಧ್ಯಮ ಭೇಟಿ ನೀಡಿ. ನಿಮಗೆ ಆಸಕ್ತಿ ಇದ್ದರೆ ನಮ್ಮ WhatsApp group ಸೇರಿಕೊಳ್ಳಿ.ಇಲ್ಲಿಯ ತನಕ ಲೇಖನ ಓದಿದ್ದಕ್ಕೆ ಧನ್ಯವಾದಗಳು.