Google pay personal loan : ಒಂದೇ ದಿನದಲ್ಲಿ 50,000 ದಿಂದ 2 ಲಕ್ಷ ವರೆಗೆ ವಯಕ್ತಿಕ ಸಾಲ ! ಏನು ಡಾಕ್ಯುಮೆಂಟ್ಸ್ ಬೇಕು?
Google pay personal loan : ನಮಸ್ಕಾರ ಸ್ನೇಹಿತರೆ, ಈಗಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಕೆಲವೊಂದು ಸಲ ಪ್ರತಿಯೊಬ್ಬರಿಗೂ ತಕ್ಷಣ ಹಣದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಹಣ ಸಿಗುವುದು ಬಹಳ ಕಷ್ಟ. ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ತಿಂಗಳು ಗಟ್ಟಲೇ ಅಲೆಯಬೇಕು ಆಗುತ್ತದೆ. ಅಂತಹ ಸಂದರ್ಭದಲ್ಲಿ ಗೂಗಲ್ ಪೇ ಮೊಬೈಲ್ ಆ್ಯಪ್ ಮೂಲಕ ನೀವು ಅತಿ ಸುಲಭವಾಗಿ ಮತ್ತು ತಕ್ಷಣ ಅಂದರೆ ಒಂದೇ ದಿನದಲ್ಲಿ ವಯಕ್ತಿಕ ಸಾಲವನ್ನು ಪಡೆಯಬಹುದು. ಇದರ ಕುರಿತು ಪ್ರತಿಯೊಂದು ಮಾಹಿತಿ ಇಲ್ಲಿ ನೀಡಲಾಗಿದೆ.
ಹೌದು ಸ್ನೇಹಿತರೆ ಪ್ರತಿಯೊಬ್ಬರಿಗೂ ತುರ್ತು ಪರಿಸ್ಥಿತಿಯಲ್ಲಿ ಹಣದ ಕೊರತೆ ಉಂಟಾಗುತ್ತದೆ ಅಂತಹ ಸಂದರ್ಭದಲ್ಲಿ ಈ ಗೂಗಲ್ ಪೇ ಆ್ಯಪ್ ಮೂಲಕ ನಿಮ್ಮ ಮೊಬೈಲ್ ಅಲ್ಲಿಯೇ ತಕ್ಷಣ ವಯಕ್ತಿಕ ಸಾಲ ಪಡೆಯಬಹುದು. ಅದಕ್ಕೆ ಬೇಕಾಗುವ ದಾಖಲೆಗಳನ್ನು? ಯಾರಿಗೆ ವಯಕ್ತಿಕ ಸಾಲ ನೀಡಲಾಗುತ್ತದೆ? ಸಿಬಿಲ್ ಸ್ಕೋರ್ ಎಸ್ಟು ಇರಬೇಕು? ಡಾಕ್ಯುಮೆಂಟ್ಸ್ ಏನೆಲ್ಲಾ ಬೇಕು? ಇಂತಹ ಪ್ರತಿಯೊಂದು ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.
ಓದುಗರೇ ನಮ್ಮ ಮಾಧ್ಯಮವು ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಸುದ್ದಿಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳ ಲಾಭ ಹೇಗೆ ಪಡೆಯಬೇಕು, ರೈತರಿಗೆ ಸರ್ಕಾರವು ನೀಡುವ ಸೌಲಭ್ಯಗಳು ಏನು, ಹೇಗೆ ಯೋಜನೆಗಳಿಗೆ ಅರ್ಜಿ ಹಾಕಬೇಕು, ಹೊಸ ಹುದ್ದೆಗಳ ಅಧಿಸೂಚನೆ ಹೊರಡಿಸಿದ ಮಾಹಿತಿ ಇಂತಹ ಹಲವಾರು ವಿಷಯಗಳನ್ನು ನಿಮಗೆ ತಿಳಿಸುತ್ತೇವೆ. ಆದ್ದರಿಂದ ಇಂತಹ ವಿಷಯಗಳ ಬೇಕಾದಲ್ಲಿ ನಮ್ಮ ಮಧ್ಯಮ ಭೇಟಿ ನೀಡಿ.
ಇವತ್ತಿನ ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ ಮುಟ್ಟಿದೆ! ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನದ ಬೆಲೆ ತಿಳಿಯಲು ಇಲ್ಲಿ ಒತ್ತಿ!
ಗೂಗಲ್ ಪೇ ಪರ್ಸನಲ್ ಲೋನ್ (Google pay personal loan) :
ಸ್ನೇಹಿತರೆ ಈಗಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಟ್ರಂಡಕ್ಷನ್ ಆ್ಯಪ್ ಗಳನ್ನು ಬಳಸುತ್ತೇವೆ. ಅದರಲ್ಲಿ ಗೂಗಲ್ ಪೇ ಮೊಬೈಲ್ ಆ್ಯಪ್ ಕೂಡ ಒಂದಾಗಿದೆ. ನೀವೇನಾದರೂ ಈ ಆ್ಯಪ್ ಬಳಸುತ್ತಿದ್ದರೆ. ಈ ಲೇಖನವನ್ನು ಕೊನೆಯ ತನಕ ಓದಿ. ಹೌದು ಸ್ನೇಹಿತರೆ ಗೂಗಲ್ ಪೇ ಆ್ಯಪ್ ಅನ್ನು ನಾವೆಲ್ಲರೂ ಕೇವಲ ರೀಚಾರ್ಜ್ ಮಾಡಲು, ಹಣ ವರ್ಗಾವಣೆ ಮಾಡಲು, ಟಿವಿ ಮತ್ತು ಇನ್ನಿತರ ಬಿಲ್ ಪೂರೈಸಲು ಬಳಸುತ್ತೇವೆ. ಆದರೆ ಇದೆ ಗೂಗಲ್ ಪೇ ಆ್ಯಪ್ ಬಳಸಿಕೊಂಡು ಸುಮಾರು 50,000 ದಿಂದ 2 ಲಕ್ಷ ತನಕ ಪರ್ಸನಲ್ ಲೋನ್ ಪಡೆಯಬಹುದು.
ಗೂಗಲ್ ಪೇ ಆ್ಯಪ್ ಅಲ್ಲಿ ಸಾಲದ ಬಡ್ಡಿ ದರವು 11% ನಿಂದಾ 25% ನಿಗಡಿಸಲಾಗಿದೆ, ಇದು ನಿಮ್ಮ ಸಿಬಿಲ್ ಸ್ಕೋರ್ ಆಧಾರದ ಮೇಲೆ ಹೆಚ್ಚು ಕಡಿಮೆ ಆಗುತ್ತದೆ. ಗೂಗಲ್ ಪೇ ಆ್ಯಪ್ ಮೂಲಕ ಪರ್ಸನಲ್ ಲೋನ್ ಪಡೆಯಲು ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು ಮತ್ತು ಯಾರಿಗೆ ಲೋನ್ ನೀಡಲಾಗುತ್ತದೆ.
ಪರ್ಸನಲ್ ಲೋನ್ ಡಾಕ್ಯುಮೆಂಟ್ಸ್ :
- ಗೂಗಲ್ ಪೇ ಆ್ಯಪ್ ಬಳಸುತ್ತಿರಬೇಕು.
- ಮೊಬೈಲ್ ನಂಬರ್ (ಚಾಲ್ಟಿಯಲ್ಲಿರಬೇಕು).
- ಆಧಾರ್ ಕಾರ್ಡ್ (ನಂಬರ್ ಲಿಂಕ್ ಇರಬೇಕು).
- ಪಾನ್ ಕಾರ್ಡ್
- ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್
- ಸಿಬಿಲ್ ಸ್ಕೋರ್ ವಿವರ
ಗೂಗಲ್ ಪೇ ಪರ್ಸನಲ್ ಲೋನ್ ಅರ್ಜಿ ಹಾಕುವುದು ಹೇಗೆ?
ನೀವು ಗೂಗಲ್ ಪೇ ಆ್ಯಪ್ ಬಳಸುತ್ತಿದ್ದರೆ, ಆ್ಯಪ್ ಓಪನ್ ಮಾಡಿ . ಇಲ್ಲ ಅಂದರೆ ಪ್ಲೇ ಸ್ಟಾರ್ ಅಲ್ಲಿ ಆ್ಯಪ್ ಡೌನ್ಲೋಡ್ ಮಾಡಿ ನೊಂದಣಿ ಮಾಡಿಕೊಳ್ಳಿ.
ನಂತರ ಪರ್ಸನಲ್ ಲೋನ್ ಎನ್ನುವ ಆಯ್ಕೆಯ ಮೇಲೆ ಒತ್ತಿ, ನಿಮಗೆ ಬೇಕಾದ ಸಾಲದ ವಿಧಾನವನ್ನು ಆಯ್ಕೆ ಮಾಡಿ.
ನಿಮಗೆ ಬೇಕಾದ ಹಣ ಎಸ್ಟು ಎಂದು ಭರ್ತಿ ಮಾಡಿ, ಮುಂದುವರೆಸಿ.
ಇದಾದಮೇಲೆ ಎಲ್ಲಾ ಷರತ್ತುಗಳನ್ನು ಒಪ್ಪಿಗೆ ನೀಡಿ, ಕಂಟಿನ್ಯೂ ಮಾಡಿ.
ನಂತರ ನಿಮ್ಮ ಎಲ್ಲಾ ಭರ್ತಿ ಮಾಡಿ, ನೀಡಿದ ದಾಖಲೆಗಳನ್ನು ವೇರಿಫಿ ಮಾಡಲಾಗುತ್ತದೆ.
ನೀವು ನೀಡಿದ ದಾಖಲೆಗಳು ಸರಿಯಾಗಿದ್ದರೆ, 24 ಗಂಟೆಯ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಹಣ ನೀಡಲಾಗುತ್ತದೆ.
ಸ್ನೇಹಿತರೆ ಗೂಗಲ್ ಪೇ ಆ್ಯಪ್ ಮೂಲಕ ಪರ್ಸನಲ್ ಲೋನ್ ಪಡೆಯಲು ಬೇಕಾದ ಎಲ್ಲ ಪ್ರಮುಖ ಮಾಹಿತಿಗಳನ್ನು ನೋಡಿದ್ದೇನೆ. ಆ್ಯಪ್ ಓಪನ್ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಂಡು, ಇಷ್ಟವಾದರೆ ಲೋನ್ ತೆಗೆದುಕೊಳ್ಳಿ. ನಮ್ಮ ಲೇಖನವನ್ನು ಓದಿದಕ್ಕೆ ತಮಗೆ ಧನ್ಯವಾದಗಳು.
1 thought on “Google pay personal loan : ಒಂದೇ ದಿನದಲ್ಲಿ 50,000 ದಿಂದ 2 ಲಕ್ಷ ವರೆಗೆ ವಯಕ್ತಿಕ ಸಾಲ ! ಏನು ಡಾಕ್ಯುಮೆಂಟ್ಸ್ ಬೇಕು?”