Gold rate today : ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ ! ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ !
Gold rate today : ನಮಸ್ಕಾರ ಸ್ನೇಹಿತರೆ ನಮ್ಮ ವೆಬ್ಸೈಟ್ ನ ಮತ್ತೊಂದು ಮಾಹಿತಿಗೆ ನಿಮಗೆ ಸ್ವಾಗತ. ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಚಿನ್ನವು ಒಂದು ಸಂಸ್ಕೃತಿ ಮತ್ತು ಸಂಪ್ರದಾಯದ ಸಂಕೇತ. ಆದ್ದರಿಂದ ಪ್ರತಿಯೊಬ್ಬರು ಚಿನ್ನ ಖರೀದಿ ಮಾಡಲು ಬಯಸುತ್ತಾರೆ. ನೀವೇನಾದರೂ ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ, ಈ ಲೇಖನವನ್ನು ಕೊನೆಯ ತನಕ ಓದಿ. ಇವತ್ತಿನ ಚಿನ್ನದ ದರದ ಸಂಪೂರ್ಣ ವಿವರ ತಿಳಿದುಕೊಳ್ಳಿ.
ಹೌದು ಸ್ನೇಹಿತರೆ ಚಿನ್ನದ ದರವು ಪ್ರತಿ ದಿನ ಏರಿಳಿತ ಕಾಣುತ್ತಲೇ ಇರುತ್ತದೆ. ಆದ್ದರಿಂದ ಚಿನ್ನ ಖರೀದಿ ಮಾಡುವವರಿಗೆ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಯಾವಾಗ ಖರೀದಿಸಿ ಬೇಕು ಮತ್ತು ಯಾವಾಗ ಹೂಡಿಕೆ ಮಾಡಬೇಕು ಅನ್ನುವ ಮಾಹಿತಿ ತಿಳಿಯುವುದಿಲ್ಲ. ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.
ನಮ್ಮ ಮಾಧ್ಯಮವು ಪ್ರತಿ ದಿನ ದೇಶದಲ್ಲಿನ ಮತ್ತು ರಾಜ್ಯದಲ್ಲಿನ ಪ್ರಚಲಿತ ಸುದ್ದಿಗಳು, ಹೊಸ ಹುದ್ದೆಗಳು, ಹೊಸ ಯೋಜನೆಯ ಮಾಹಿತಿ, ಯೋಜನೆಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಮತ್ತು ರೈತರಿಗೆ ಸಂಭಂಧಿಸಿದ ಮಾಹಿತಿ ನೀಡುತ್ತಿದ್ದು, ಇಂತಹ ಮಾಹಿತಿಗಳು ನಿಮಗೆ ಬೇಕಾದಲ್ಲಿ ನಮ್ಮ ಮಧ್ಯಮ ಪ್ರತಿ ದಿನ ಭೇಟಿ ನೀಡಿ.
ಇಂದು ಫೆಬ್ರುವರಿ 15 ಬಂಗಾರದ ಬೆಲೆ (Gold rate today) :
ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಇದೆ. ಆದರೆ ಎರಡು ದಿನಗಳ ಹಿಂದೆ ಅಂದರೆ ಫೆಬ್ರುವರಿ 13 ನೆಯ ತರಿಕಿನಂದು ಚಿನ್ನದ ದರ ಸ್ವಲ್ಪ ಇಳಿಕೆ ಕಂಡಿತು. ಇದರಿಂದ ಬಂಗಾರ ಖರೀದಿ ಮಾಡುವವರು ತುಂಬಾ ಖುಷಿ ಆಗಿದ್ದರು. ಆದರೆ ಮತ್ತೆ ಈಗ ಅಂದರೆ ಫೆಬ್ರುವರಿ 15 ನೆಯ ತಾರೀಕು ಚಿನ್ನದ ಬೆಲೆ ಏರಿಕೆ ಕಂಡಿದೆ. ಚಿನ್ನವು ಹೊಸ ದಾಖಲೆಯ ದರಕ್ಕೆ ಮುಟ್ಟಿದೆ.
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಹಾಕುವ ಕುರಿತು ಮಾಹಿತಿ !
ಚಿನ್ನದ ದರವು ಏರಿಕೆ ಕಾಣುತ್ತಿರುವುದಕ್ಕೆ ಕಾರಣ ಎಂದು ಒಂದು ಸುರಕ್ಷಿತ ಹೂಡಿಕೆಯ ವಿಧಾನವಾಗಿದೆ. ಯಾರೇ ಆಗಲಿ ಹಣ ಇದ್ದರೆ ಸಾಕು ಚಿನ್ನ ಖರೀದಿ ಮಾಡಿ ಇಡೋಣ ಎನ್ನುತ್ತಾರೆ. ಇದರಿಂದ ಯಾವುದೇ ನಷ್ಟ ಆಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರು ಚಿನ್ನದ ಮೇಲೆ ಅತಿ ಹೆಚ್ಚು ಹೂಡಿಕೆ ಮಾಡುತ್ತಾರೆ.
ಚಿನ್ನದ ದರವು ಒಂದು ದಿನ ಇದ್ದ ಹಾಗೆ ಇನ್ನೊಂದು ದಿನ ಇರುವುದಿಲ್ಲ ಇದಕ್ಕೆ ಕಾರಣ, ಚಿನ್ನದ ಬೆಳೆಯು ಹಲವಾರು ವಿಷಯಗಳ ಮೇಲೆ ಆಧಾರವಾಗಿದೆ. ಚಿನ್ನವನ್ನು ಹಬ್ಬಗಳ ಸಮಯದಲ್ಲಿ, ಮದುವೆಗಳು ಬಂದಾಗ ಜಾಸ್ತಿ ಖರೀದಿ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಿನ್ನದ ಬೆಲೆ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿನ ಹೂಡಿಕೆಯ ಮೇಲೆ ಕೂಡ ಚಿನ್ನದ ದರವು ಅವಲಂಬಿತವಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ :
- 22 ಕ್ಯಾರೆಟ್ ಚಿನ್ನ – 79,810 rs
- 24 ಕ್ಯಾರೆಟ್ ಚಿನ್ನ – 87,060 rs
ದೆಹಲಿಯಲ್ಲಿ ಚಿನ್ನದ ದರ :
- 22 ಕ್ಯಾರೆಟ್ ಚಿನ್ನ – 79,960 rs
- 24 ಕ್ಯಾರೆಟ್ ಚಿನ್ನ – 87,210 rs
ಹೈದ್ರಾಬಾದ್ ಅಲ್ಲಿ ಚಿನ್ನದ ದರ :
- 22 ಕ್ಯಾರೆಟ್ ಚಿನ್ನ – 79,810 rs
- 24 ಕ್ಯಾರೆಟ್ ಚಿನ್ನ – 87,060 rs
ದೇಶದಲ್ಲಿ ವಿವಿಧ ನಗರಗಳಲ್ಲಿ ಚಿನ್ನದ ದರ ಬೇರೆ ಆಗಿರುತ್ತದೆ. ನಿಮ್ಮ ನಗರದಲ್ಲಿ ಯಾವ ಬೆಳೆ ಇದೆ ಎಂದು ಸರಿಯಾಗಿ ತಿದುಕೊಂಡು ಚಿನ್ನ ಖರೀದಿ ಮಾಡಿ. ಈ ಮೇಲೆ ಕೆಲವು ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆ ಮೇಲೆ ನೀಡಲಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಇಂತಹ ಇನ್ನು ಹಲವು ಮಾಹಿತಿಗಳಿಗಾಗಿ ನಮ್ಮ WhatsApp group ಸೇರಿಕೊಳ್ಳಿ. ನಿಮಗೆ ಯಾವುದಾದರೂ ವಿಷಯದ ಮಾಹಿತಿ ಬೇಕಾದಲ್ಲಿ ಮೆಸೇಜ್ ಮಾಡಿ.