FCI recruitment 2025 : ಖಾಲಿ ಇರುವ 33,566 ಹುದ್ದೆಗಳಿಗೆ ಅರ್ಜಿ ಆಹ್ವಾನ ! ಅರ್ಜಿ ಹಾಕುವ ಮಾಹಿತಿ ಇಲ್ಲಿದೆ!
FCI recruitment 2025 : ನಮಸ್ಕಾರ ಮಾಧ್ಯಮಕ್ಕೆ ಭೇಟಿ ನೀಡಿದ ಎಲ್ಲರಿಗೂ. ಭಾರತೀಯ ಆಹಾರ ನಿಗಮ ಮಂಡಳಿಯಲ್ಲಿ ಖಾಲಿ ಇರುವ ಸುಮಾರು 33,566 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ನೇಮಕಾತಿ ಮಂಡಳಿಯಿಂದ ಹೊರಡಿಸಲಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಅಧಿಸೂಚನೆಯಲ್ಲಿನ ಮಾಹಿತಿ ಸಂಪೂರ್ಣವಾಗಿ ಈ ಲೇಖನದ ಮೂಲಕ ನಿಮಗೆ ತಿಳಿಸುತ್ತಿದ್ದೇವೆ. ಆದ ಕಾರಣ ಹುದ್ದೆಗಳಿಗೆ ಹುಡುಕುತ್ತಿರುವವರು ತಪ್ಪದೆ ಕೊನೆಯ ತನಕ ಈ ಲೇಖನ ಓದಿ.
ಹೌದು ಸ್ನೇಹಿತರೆ food corporation of india (FCI) ನೇಮಕಾತಿ ಪ್ರಾಧಿಕಾರದ ಮೂಲಕ ಒಟ್ಟು 33,566 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಇದಕ್ಕೆ ಸಂಬಂಧಪಟ್ಟ ಅರ್ಜಿ ಆರಂಭದ ದಿನಾಂಕ, ಅರ್ಜಿಯ ಕೊನೆಯ ದಿನಾಂಕ, ವೇತನ, ಅರ್ಜಿ ಶುಲ್ಕ, ಆಯ್ಕೆಯ ಪ್ರಕ್ರಿಯೆ ಮುಂತಾದ ಹಲವು ಅಧಿಸೂಚನೆಯಲ್ಲಿ ಮಾಹಿತಿಗಳನ್ನು ಇಲ್ಲಿ ತಿಳಿಯೋಣ ಬನ್ನಿ.
ನಿಮಗೆ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಯೋಜನೆಗಳು, ಹೊಸ ಹುದ್ದೆಗಳ ಅಧಿಸೂಚನೆಯ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮತ್ತು ದೇಶದಲ್ಲಿನ ಪ್ರಚಲಿತ ಸುದ್ದಿಗಳನ್ನು ನೀವು ಪ್ರತಿ ದಿನ ನೋಡಬೇಕು ಅಂದರೆ ನಮ್ಮ ಲೇಖನ ಭೇಟಿ ನೀಡಿ. ಈ ಎಲ್ಲಾ ವಿಷಯಗಳ ಮಾಹಿತಿ ಪಡೆದುಕೊಳ್ಳಿ.
ಗೂಗಲ್ ಪೆ ಆ್ಯಪ್ ಮೂಲಕ 2 ಲಕ್ಷದ ತನಕ ಪರ್ಸನಲ್ ಲೋನ್ ಪಡೆಯಿರಿ. ಸಂಬಂಧಪಟ್ಟ ದಾಖಲೆಗಳು ವಿವರ ಇಲ್ಲಿ ನೀಡಲಾಗಿದೆ!
FCI ಖಾಲಿ ಹುದ್ದೆಗಳ ನೇಮಕಾತಿ :
ಭಾರತೀಯ ಆಹಾರ ನಿಗಮ (FCI) ಮಂಡಳಿಯು 33,566 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು 15 ಫೆಬ್ರುವರಿ 2025 ರಂದು ಬಿಡುಗಡೆ ಮಾಡಲಾಗಿದೆ. ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ 1 ಮಾರ್ಚ್ 2025 ರಿಂದ ಹುದ್ದೆಗೆ ಅರ್ಜಿ ಆರಂಭವಾಗುತ್ತವೆ ಮತ್ತು 31 ಮಾರ್ಚ್ 2025 ಅರ್ಜಿ ಹಾಕಲು ಕೊನೆಯ ದಿನಂಕವಾಗಿದೆ. ಆದ್ದರಿಂದ ಕೊನೆಯ ದಿನಾಂಕ ಮುಗಿಯುವುದಾರ ಒಳಗೆ ತಪ್ಪದೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.
ಈ ಹುದ್ದೆಗಳಿಗೆ ಆಯ್ಕೆಯಾದವರು ಭಾರತದಾದ್ಯಂತ ಕೆಲಸ ನಿರ್ವಹಿಸುವ ವ್ಯವಸ್ಥೆ ಇರುತ್ತದೆ. ಈ ಹುದ್ದೆಗೆ ಉತ್ತಮ ವೇತನ ವನ್ನು ನೀಡಲಾಗುತ್ತದೆ. ಈ ಹುದ್ದೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೆಳಗೆ ತಿಳಿಯೋಣ ಬನ್ನಿ.
FCI ಹುದ್ದೆಯ ವಿವರ :
- ನೇಮಕಾತಿ ಮಂಡಳಿ – ಭಾರತೀಯ ಆಹಾರ ನಿಗಮ
- ಖಾಲಿ ಹುದ್ದೆಗಳು – 33,566
- ವೇತನ – 28,260 (ಸ್ಟಾರ್ಟಿಂಗ್)
ಅರ್ಜಿ ಶುಲ್ಕ :
- SC/ST/PWD/ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
- ಇನ್ನುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 500 ರೂ ಇರುತ್ತದೆ.
FCI ಹುದ್ದೆಗೆ ಅರ್ಹತೆಗಳು :
ಸ್ನೇಹಿತರೆ ಇಲ್ಲಿ ಒಟ್ಟು 33,566 ಹುದ್ದೆಗಳಿಗೆ ಭರ್ತಿಗಾಗಿ ಅರ್ಜಿಯನ್ನು ಕರೆಯಲಾಗಿದ್ದು, ಇಲ್ಲಿ ವಿವಿಧ ಹುದ್ದೆಗಳನ್ನು ಒಳಗೊಂಡಿದೆ. ಆಯಾ ಹುದ್ದೆಗಳಿಗೆ ತಕ್ಕ ಶೈಕ್ಷಣಿಕ ಅರ್ಹತೆಯನ್ನು ಇಲ್ಲಿ ನೀಡಲಾಗಿದೆ.
ವ್ಯವಸ್ಥಾಪಕರು – ಸಂಬಂಧಪಟ್ಟ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ
ಜೂನಿಯರ್ ಎಂಜಿನಿಯರ್ – ಎಂಜಿನಿಯರಿಂಗ್ ಅಲ್ಲಿ ಡಿಪ್ಲೋಮಾ/ ಪದವಿ
ಸೈನೋಗ್ರಾಫರ್ – ಮಾನ್ಯತೆ ಪಡೆದ ಮಂಡಳಿಯಿಂದ 12 ನೆಯ ತರಗತಿ ಉತ್ತೀರ್ಣ
ಸಹಾಯಕ – ಪದವಿ ಪಾಸ್ ಹಾಗಿರಬೇಕು
ಕಾವಲುಗಾರ – 8 ನೆಯ ತರಗತಿ ಪಾಸ್ ಆಗಿರಬೇಕು
18 ರಿಂದ 40 ವರ್ಷ ವಯಸ್ಸಿನ ಒಳಗೆ ಇರಬೇಕು
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ – 15/02/2025
- ಅರ್ಜಿ ಪ್ರಾರಂಭ – 01/03/2025
- ಅರ್ಜಿ ಕೊನೆಯ ದಿನಾಂಕ – 31/03/3025
FCI ಹುದ್ದೆಗೆ ಅರ್ಜಿ ಹಾಕುವುದು ಹೇಗೆ ?
ಸ್ನೇಹಿತರೆ ಇದು ಒಂದು ಒಳ್ಳೆಯ ಉದ್ಯೋಗಾವಕಾಶ ಆದ ಕಾರಣ ಯಾರು ಕೂಡ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ತಪ್ಪದೆ ಪ್ರತಿಯೊಂದು ಮಾಹಿತಿ ಓದಿಕೊಂಡು ಅರ್ಹತೆ ಮತ್ತು ಆಸಕ್ತಿ ಇದ್ದರೆ ಅರ್ಜಿ ಆರಂಭವಾದ ತಕ್ಷಣ ಅರ್ಜಿ ಹಾಕಿ.
ಅರ್ಜಿ ಹಾಕಲು ಈ ಲಿಂಕ್ ಮೇಲೆ ಒತ್ತಿ.
fci.gov.in
ಅರ್ಜಿ ಹಾಕಲು ಆಸಕ್ತಿ ಇದ್ದವರು ಈ ಮೇಲಿನ ಲಿಂಕ್ ಮೇಲೆ ಒತ್ತಿ. ಅಲ್ಲಿ ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ.
ಇಲ್ಲಿಯವರೆಗೂ ನಮ್ಮ ವೆಬ್ಸೈಟ್ನ ಲೇಖನವನ್ನು ಓದಿದ್ದಕ್ಕೆ ತಮಗೆ ಧನ್ಯವಾದಗಳು. ಇದೆ ರೀತಿಯ ಹೆಚ್ಚು ಹೆಚ್ಚು ಮಾಹಿತಿಗಳಿಗಾಗಿ ನಮ್ಮ ಮಧ್ಯಮ ಪ್ರತಿ ದಿನ ಭೇಟಿ ನೀಡಿ.
1 thought on “FCI recruitment 2025 : ಖಾಲಿ ಇರುವ 33,566 ಹುದ್ದೆಗಳಿಗೆ ಅರ್ಜಿ ಆಹ್ವಾನ ! ಅರ್ಜಿ ಹಾಕುವ ಮಾಹಿತಿ ಇಲ್ಲಿದೆ!”