200 ರೂ ನೋಟು ರದ್ದು ! ನಕಲಿ ನೋಟುಗಳ ಬಗ್ಗೆ RBI ಎಚ್ಚರಿಕೆ ! ನೋಡಲೇ ಬೇಕು.
200 ರೂ ನೋಟು ರದ್ದು : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಲೇಖನ ಓದುತ್ತಿರುವ ನಿಮಗೆ ಸ್ವಾಗತ. ಸ್ನೇಹಿತರೆ ಇತ್ತೀಚಿಗೆ ಹಲವು ಜನರು ಮತ್ತು ಕೆಲವು ವೆಬ್ ಸೈಟ್ ಗಳಲ್ಲಿ 200 ರೂಪಾಯಿ ನೋಟು ರದ್ದು ಮಾಡುವ ವದಂತಿಯನ್ನು ಹಂಚಿಕೊಂಡಿವೆ. ಇದು ನಿಜಾನಾ? ಸುಳ್ಳಾ? ಎಂಬ ಕುರಿತು ಎಲ್ಲಾ ಮಾಹಿತಿಯನ್ನು ಇಲ್ಲಿ ತಿಳಿಯೋಣ ಬನ್ನಿ. ಈ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೆ ಬೇಕಾದ ಕಾರಣ ಕೊನೆಯ ವರೆಗೆ ಓದಿ.
ನಮ್ಮ ಮಾಧ್ಯಮದಲ್ಲಿ ಪ್ರತಿ ದಿನ ದೇಶದಲ್ಲಿನ ಮತ್ತು ರಾಜ್ಯದಲ್ಲಿನ ಪ್ರತಿಯೊಂದು ಪ್ರಚಲಿತ ಸುದ್ದಿಗಳು, ಹೊಸ ಯೋಜನೆಗಳು ಮತ್ತು ಹೊಸ ಹುದ್ದೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ನಿಮಗೆ ಈ ಮಾಹಿತಿಗಳು ಬೇಕಾದರೆ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ.
RBI ನೋಟು ರದ್ದು ಸುಳ್ಳಾ? ನಿಜಾನಾ?
ಸ್ನೇಹಿತರೆ ಇತ್ತೀಚಿಗೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಮಾಧ್ಯಮಗಳಲ್ಲಿ 200 ರೂಪಾಯಿ ನೋಟು ರದ್ದು ಮಾಡುವ ಕುರಿತು ವದಂತಿ ಹಬ್ಬಿಸಲಾಗಿದೆ. ಆದರೆ RBI ಈ ವದಂತಿಯೂ ಸುಳ್ಳು ಎಂದು ಸ್ಪಷ್ಟವಾಗಿ ಮತ್ತು ನಿಖರವಾಗಿ ತನ್ನ ನಿರ್ಣಯ ತಿಳಿಸಿದೆ. ಆದ ಕಾರಣ ಜನರು ಈ ವಿಷಯದ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ತಲೆಕೊಡಬಾರದು.
ಹೌದು ಸ್ನೇಹಿತರೆ ಈ ಹಿಂದೆ 1000 ರೂಪಾಯಿಯ ನೋಟು ರದ್ದು ಮಾಡಿದ ರೀತಿಯಲ್ಲಿ, 200 ರೂಪಾಯಿಯ ನೋಟು ರದ್ದು ಮಾಡುವುದಾಗಿ ಕೆಲವೊಂದು ಮಾಧ್ಯಮಗಳು ಸುಳ್ಳು ಮಾಹಿತಿ ನೀಡಿವೆ . ಆದರೆ RBI ಜನರು ಇದರಿಂದ ಗೊಂದಲಕ್ಕೆ ಒಳಗಾಗಬಾರದು ಮತ್ತು ನೋಟು ಬ್ಯಾನ್ ಮಾಡಲ್ಲ ಎಂದು ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ನಕಲಿ ನೋಟುಗಳ ಹಾವಳಿಯ ಬಗ್ಗೆ ಎಚ್ಚರಿಕೆ ನೀಡಿದೆ.
200 ರೂ ನಕಲಿ ನೋಟುಗಳ ಎಚ್ಚರಿಕೆ !
ಇತ್ತೀಚಿಗೆ ₹500, ₹1000 ಮತ್ತು ₹200 ರ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಅದರಲ್ಲಿ ₹200 ನೋಟುಗಳು ಅತಿಯಾಗಿವೆ. ಆದ್ದರಿಂದ 200 ರೂಪಾಯಿಯ ನೋಟಿನ ಬಗ್ಗೆ ಎಚ್ಚರ ವಹಿಸಿ ಎಂಬ ಮಾಹಿತಿ RBI ನೀಡಿದೆ. ಎಚ್ಚರದಿಂದ ಗಮನಿಸಬೇಕಾದ ಅಂಶಗಳು.
- ಗಾಂಧೀಜಿ ಚಿತ್ರ ಕಾಣಿಸುತ್ತದೆ
- ಬಲಭಾಗದಲ್ಲಿ ಅಶೋಕನ ಸ್ತುಪವಿದೆ
- ಎಡ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 200 ಎಂದು ಬರೆಯಲಾಗಿದೆ.
RBI ಸ್ಪಷ್ಟನೆ ಮತ್ತು ಎಚ್ಚರಿಕೆ :
RBI ಯಾವುದೇ ನೋಟುಗಳನ್ನು ಹಿಂಪಡೆಯುವುದಿಲ್ಲ ಅಂದರೆ ಬ್ಯಾನ್ ಮಾಡುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ ಮತ್ತು ಇದರ ಜೊತೆಗೆ ನಕಲಿ ನೋಟುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ತಿಳಿಸಿದೆ. ನಕಲಿ ನೋಟುಗಳ ಬಗ್ಗೆ ಯಾವುದೇ ಸೂಚನೆ ಕಂಡಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕೆಂದು ಸೂಚನೆ ನೀಡಿದೆ. ಇದನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸ್ನೇಹಿತರೆ ಒಟ್ಟಿನಲ್ಲಿ RBI ಯಾವುದೇ ನೋಟು ಬ್ಯಾನ್ ಮಾಡುವುದಿಲ್ಲ ಎಂದು ತಿಳಿಸಿದೆ ಮತ್ತು ನಕಲಿ ನೋಟಿನ ಎಚ್ಚರಿಕೆಯ ಕ್ರಮಗಳನ್ನು ಜನರಿಗೆ ತಿಳಿಸಿದೆ. ಈ ಮಾಹಿತಿ ನಿಮಗೆ ಅತಿ ಉಪಯುಕ್ತವಾದ ಮಹೀತಿಯಾಗಿದೆ ಎಂದು ಭಾವಿಸುತ್ತೇನೆ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ತಮಗೆ ಧನ್ಯವಾದಗಳು.